ಭೂಮಿಯ ಏಕೈಕ ಉಪಗ್ರಹ ಅದು ಯಾವುದೆಂದರೆ ಚಂದ್ರ. ಅಂತಹ ಚಂದ್ರನು ದಿನಗಳು ಕಳೆದಂತೆಲ್ಲ ನಮ್ಮಿಂದ ದೂರವಾಗುತ್ತಾ ಹೋಗುತ್ತಿದ್ದಾನೆ.(Moon moving away from earth).
.ಈಗಾಗಲೇ 450 ಕೋಟಿ ವರ್ಷಗಳಲ್ಲಿ 3ಲಕ್ಷ ಕಿಲೋಮೀಟರ್ ದೂರ ಹೋಗಿದ್ದಾನೆ. ಮತ್ತು ಈಗ ಪ್ರತಿ ವರ್ಷ 3.8 ಸೆಂಟಿಮೀಟರ್ ದೂರ ಹೋಗುತ್ತಿದ್ದಾನೆ.
*ಭೂಮಿಯಿಂದ ಚಂದ್ರನು ದೂರ ಹೋಗುವುದಕ್ಕೆ ಕಾರಣಗಳು:-
1. ಭೂಮಿಯ ಆಂತರಿಕ ಬದಲಾವಣೆ: –
ಭೂಮಿಯು ಹುಟ್ಟಿದಾಗ ಬೆಂಕಿ ಹುಂಡೇ ಯಾಗಿತ್ತು. ಮತ್ತು ಜ್ವಾಲಾಮುಖಿಗಳಿಂದ ಕೂಡಿತ್ತು ಕಾಲಕ್ರಮೇಣ ಭೂಮಿಯು ತಂಪಾಗಲಾರಂಭಿಸಿತು ಇದರಿಂದ ಭೂಮಿಯ ವೇಗ ಹೆಚ್ಚಾಯ್ತು ಇದರಿಂದ ಚಂದ್ರನು ಭೂಮಿಯಿಂದ ದೂರ ಹೋಗಲು ಆರಂಭಿಸಿದನು. ಮತ್ತು ಭೂಮಿಯ ವೇಗ ಹೆಚ್ಚಾಗಲು ಭೂಕಂಪನಗಳು ಕೂಡ ಕಾರಣವಾಗಿದೆ ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
2. ಪ್ರಾಚೀನ ಆಕಾಶಕಾಯಗಳ ದಾಳಿ: –
. 450 ಕೋಟಿ ವರ್ಷಗಳ ಹಿಂದೆ ಭೂಮಿಯಲ್ಲಿ ಜ್ವಾಲಾಮುಖಿ ಹಾಗೂ ಭೂಮಿಯು ಬೆಂಕಿಉಂಡೆಯಾಗಿತು. ನಿಧಾನವಾಗಿ ಕ್ರಮೇಣ ತಂಪಗಾಗಲು ಪ್ರಾರಂಭವಾದಾಗ ಭೂಮಿಯು ತನ್ನ ವೇಗವನ್ನು ಹೆಚ್ಚು ಮಾಡಿಕೊಂಡಿತ್ತು ಇದು ಒಂದು ಕಾರಣವಾದರೆ ಚಂದ್ರನ ಉಗಮವಾದಾಗ ಚಂದ್ರನಿಗೆ ದೊಡ್ಡ ದೊಡ್ಡ ಶಿಲೆಗಳು ಬಂದು ಅಪ್ಪಳಿಸಿದವು ಇದರಿಂದ (mass and energy) ಹೆಚ್ಚಾಯಿತು ಇದು ಕಾರಣವಿರಬಹುದು ಎಂದು ವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ.
3. ಉಬ್ಬರ ವಿಳಿತದ ಘರ್ಷಣೆ(tidal friction theory):-
.ಚಂದ್ರನಲ್ಲಿನ ಗುರುತ್ವಾಕರ್ಷಣ ಶಕ್ತಿಯು ಭೂಮಿಯಲ್ಲಿನ ಸಾಗರಗಳ ನೀರನ್ನು ಆಕರ್ಷಿಸುತ್ತದೆ ಇದರಿಂದ ಚಂದ್ರನು ಭೂಮಿಯಿಂದ ದೂರ ಹೋಗುತ್ತಿದ್ದಾನೆ ಇದು ಬಲವಾದ ಕಾರಣವಾಗಿದೆ ಹಾಗೆಯೇ ಇದು ಅತಿ ಹೆಚ್ಚು ಜನರು ಒಪ್ಪಿಕೊಳ್ಳುವ ಸಿದ್ಧಾಂತವಾಗಿದೆ(Moon moving away from earth).
.ಚಂದ್ರನಲ್ಲಿ ಹಲವಾರು ಸಂಶೋಧನೆಗಳು ಮಾಡಬೇಕೆಂದಿದ್ದಾನೆ ಆದರೆ ಚಂದ್ರನು ಭೂಮಿಯಿಂದ ದೂರ ಹೋಗುತ್ತಿದ್ದೇನೆ ಇನ್ನೂ ಚಂದ್ರ ಕೋಟ್ಯಾಂತರ ವರ್ಷ ನಮ್ಮ ಜೊತೆ ಇರುತ್ತಾನೆ ಆದರೆ ಆದರೆ ವರ್ಷಕ್ಕೆ 3.8 ಸೆಂಟಿಮೀಟರ್ ದೂರ ಹೋಗುತ್ತಿದ್ದಾನೆ.
.ಚಂದ್ರನು ಭೂಮಿಯಿಂದ ದೂರ ಹೋಗುತ್ತಿದ್ದಾನೆ ಎಂದು ಹೇಗೆ ತಿಳಿದು ಬರುತ್ತದೆ ಎಂದರೆ(laser reflector) ಉಪಕರಣದಿಂದ ಇದು 1969ರ ಅಪೋಲೋ 11ರ ಮಿಷನ್ ನಲ್ಲಿ ಚಂದ್ರನ ಮೇಲೆ ಈ ಉಪಕರಣವನ್ನು ಇಡಲಾಯಿತು ಇದರಿಂದ ತಿಳಿದು ಬರುತ್ತದೆ. ಬಾಹ್ಯಾಕಾಶದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ NASA ದ ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ (https://www.nasa.gov)
ಭೂಮಿಯಿಂದ ಚಂದ್ರನ್ನು ಕಾಲಕ್ರಮೇಣ ದೂರ ಸರಿಯುತ್ತಿರುವ ಚಿತ್ರ.
.ಇಷ್ಟು ದಿನ ಚಂದ್ರನೂ ಭೂಮಿಯ ಗುರುತ್ವಾಕರ್ಷಣಕ್ಕೆ ಒಳಪಟ್ಟು ಭೂಮಿಯ ಸುತ್ತ ತಿರುಗುತ್ತಾ ಬಂದಿದ್ದಾನೆ ಆದರೆ ಕೆಲವು ಕಾರಣಗಳಿಂದ ಚಂದ್ರನೂ ಭೂಮಿಯಿಂದ ದೂರ ಹೋಗುತ್ತಿದ್ದಾನೆ ಚಂದ್ರನು ಭೂಮಿಯಿಂದ ದೂರ ಹೋದಂತೆಲ್ಲ ಸಮಸ್ಯೆಗಳು ಕೂಡ ಹೆಚ್ಚಾಗುತ್ತಾ ಹೋಗುತ್ತವೆ.
. ವಿಜ್ಞಾನಿಗಳು”moon moving away from earth”ಪ್ರಕ್ರಿಯೆಯನ್ನು ಕಳೆದ ಹಲವು ವರ್ಷಗಳಿಂದ ಗಮನಿಸಿದ್ದಾರೆ.
. ನಮ್ಮ ಭೂಮಿ ಸುತ್ತ ಸುತ್ತುತ್ತಿರುವ ಚಂದ್ರನು moon moving away from earth ವರ್ಷಕ್ಕೆ ಸರಾಸರಿ 3.8 ಸೆಂಟಿಮೀಟರ್ ಹೆಚ್ಚುತ್ತಿದೆ.
*ಚಂದ್ರನು ದೂರ ಹೋಗುವುದರಿಂದ ಉಂಟಾಗುವ ಸಮಸ್ಯೆಗಳು:-
1. ಸಾಗರದ ಉಬ್ಬರ ವಿಳಿತಕೆ ತೊಂದರೆ ಉಂಟಾಗುತ್ತದೆ.
2. ಭೂಮಿಯ ಹವಾಮಾನ ಬದಲಾವಣೆ ಯಾಗುತ್ತದೆ.
3. ದಿನ & ತಿಂಗಳು ಹೆಚ್ಚಾಗುತ್ತವೆ.
. ಚಂದ್ರನ ಗುರುತ್ವಾಕರ್ಷಣೆ ಬಲ ಭೂಮಿಯ ಅಕ್ಷೀಯ ಭಾಗುವಿಕೆಯಾಗಿ ಇರುವಂತೆ ನೋಡಿಕೊಳ್ಳುತ್ತದೆ.
.ಬಾಹ್ಯಾಕಾಶದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಈ ಕೆಳಗೆ ಕಾಣಿಸುವ ಸ್ಟಾರ್ ಐಕಾನ್ ಮೇಲೆ ಕ್ಲಿಕ್ ಮಾಡಿ
Pingback: NASA Artemis 2 Mission | Launch Date, Crew & Details
Pingback: ನಿಮಗೆ ಗೊತ್ತಾ ಚಂದ ಹೇಗೆ ಹುಟ್ಟಿದ ಅಂತ - Nagaraj innovation with information % %
Pingback: ನಿಮಗೆ ಗೊತ್ತಾ ಚಂದ್ರ ಹೇಗೆ ಹುಟ್ಟಿದ ಅಂತ? - Nagaraj innovation with information % %